Kai Mugidu Yeru Song Lyrics – ಕೈ ಮುಗಿದು ಏರು ಸಾಹಿತ್ಯ – Sarathi

Kai Mugidu Yeru Song lyrics in Kannada and English. This kannada song is sung by Shankar Mahadevan. Kai Mugidu Yeru Song lyrics are from the movie of Sarathi. Starring: Darshan And Deepa Sannidhi. Sarathi released in 2011, and this kannada movie is directed by Dinakar S and produced by K.v. Sathya Prakash. Kai Mugidu Yeru Song lyrics music is composed by V. Harikrishna. Kai Mugidu Yeru Song Lyrics are penned by V. Nagendra Prasad.

ಕೈ ಮುಗಿದು ಯೆರು ಸಾಂಗ್ ಸಾಹಿತ್ಯ ಕನ್ನಡ ಮತ್ತು ಇಂಗ್ಲಿಷ್. ಈ ಕನ್ನಡ ಹಾಡನ್ನು ಶಂಕರ್ ಮಹಾದೇವನ್ ಹಾಡಿದ್ದಾರೆ. ಕೈ ಮುಗಿದು ಯೆರು ಸಾಂಗ್ ಸಾಹಿತ್ಯವು ಸಾರಥಿ ಚಿತ್ರದವರು. ತಾರೆಯರು: ದರ್ಶನ್ ಮತ್ತು ದೀಪಾ ಸನ್ನಿಧಿ. ಸಾರಥಿ 2011 ರಲ್ಲಿ ಬಿಡುಗಡೆಯಾಗಿದ್ದು, ಈ ಕನ್ನಡ ಚಿತ್ರವನ್ನು ದಿನಕರ್ ಎಸ್ ನಿರ್ದೇಶಿಸಿದ್ದು, ಕೆ.ವಿ. ಸತ್ಯ ಪ್ರಕಾಶ್. ಕೈ ಮುಗಿದು ಯೆರು ಸಾಂಗ್ ಸಾಹಿತ್ಯವನ್ನು ವಿ.ಹರಿಕೃಷ್ಣ ಸಂಯೋಜಿಸಿದ್ದಾರೆ. ಕೈ ಮುಗಿದು ಯೆರು ಸಾಂಗ್ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.

 

Kai Mugidu Yeru Song Lyrics

Kai Mugidu Yeru Song Lyrics – ಕೈ ಮುಗಿದು ಏರು ಸಾಹಿತ್ಯ – Sarathi

Song Kai Mugidu Yeru Song
Singer Shankar Mahadevan
Music V. Harikrishna
Lyricist V. Nagendra Prasad
Movie Sarathi
Starring Darshan And Deepa Sannidhi
Year 2011
Producer K. V. Sathya Prakash
Director Dinakar. S

Kai Mugidu Yeru Song Lyrics In Kannada

ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು

ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ
ನಿಮಗೆ ಸೇವೆಯ ಮಾಡೋ ಭಾಗ್ಯ ನೀಡಿದಿರಲ್ಲ
ನಾವೇ ನರ ನಾಡಿ ರಾಜಧಾನಿಗೆ

ಅತೀರಥ ಮಾಹಾರಥ ಸಾರಥೀ…
ಸೂರ್ಯ ನಮಗೆ ಎತ್ತುತಾನೆ ಆರತೀ…
ಅತೀರಥ ಮಾಹಾರಥ ಸಾರಥೀ…
ರಥ ನಡೆಸೋ ಕೃಷ್ಣನಿಗೆ ಸಂತತೀ…

ಬಂದನೋ ಬಂದನೋ ಬಂದನೋ ಬಂದನೋ ಬಂದನೋ…
ಬಂದನೋ ಬಂದನೋ ಸ್ಟೈಲಾಗಿ ಬಂದನೋ
ನಮ್ಮ ಸಾರಥಿ ಬಂದನೋ…
ಅವ್ನ ಮಾತಲ್ಲಿ ಗಂಭೀರ ಲುಕ್ಕಲ್ಲಿ ಬಲು ಶೂರ
ಯು ಕ್ಯಾನ್ ಗೆಟ್ ಎನಫ್ ಗೆಟ್ ಎನಫ್
ತಂದನೋ ತಂದನೋ ಗೆಲುವನ್ನು ತಂದನೋ
ಅರ್ಧ ರಾಜ್ಯಕ್ಕೆ ಒಡೆಯನೂ
ಪುಣ್ಯ ಮಾಡ ಬೇಕನ್ನೋ

ಕೈಯ ತಟ್ಟಿ ಕೂಗಿದರೆ ಹಾಜರಿ ನಾವು
ಹೇಳಿದಲ್ಲಿ ಹೋಗುವೆವು ಹೇಳಿರಿ ನೀವು

ಮೀಟರಿನ ಮೇಲೆ ನಯಾ ಪೈಸೆಯೂ ಬೇಡಾ
ಮಾನವತೆ ನಮಗೂ ಇದೆ ಮರೆಯಲೇ ಬೇಡಾ

ಉಚಿತ ಪಯಣವಿದೆ ಪ್ರಸವದ ನೋವಿಗೆ
ಹಗಲಿರುಳು ಕಡಿಮೆ ದರ ವೃದ್ದರ ಪಾಲಿಗೆ

ಯಾವದೇ ಸರ್ಕಾರ ಬಂದ್ರು
ಯಾರೇ ಸರದಾರ ಬಂದ್ರು
ನಮಗೆ ನಾವೇ ರಾಜ ಆಟೋ ರಾಜಾ…

ಅತೀರಥ ಮಹಾರಥ ಸಾರಥೀ…
ಯಾವ್ದೇ ಅಡ್ರೆಸ್ ಅಂದ್ರು ಇದೆ ಮಾಹಿತೀ…
ಅತೀರಥ ಮಾಹರಥ ಸಾರಥೀ…
ಎಲ್ಲರಿಗೂ ಗೊತ್ತು ನಮ್ಮ ಸಂಗತೀ…

ಡಿಗರಿಗಳು ಕಯ್ಯಲಿದೆ ದಡ್ಡರು ಅಲ್ಲಾ
ಸ್ವಂತ ಕೃಷಿ ಸಾಗುತಿದೆ ಚಿಂತೆಯೇ ಇಲ್ಲಾ
ಖಾಕಿ ಬಟ್ಟೆ ಧರಿಸುವೆವು ನ್ಯಾಯೇವೆ ನಾವು
ಜನಗಣಕೆ ದುಡಿಯುವೆವು ಮನಸೇ ಹೂವು

ಹೆತ್ತವರ ಹೊತ್ತವರ ಶಕ್ತಿಯು ಹಿಂದಿದೆ
ಬೆಳ್ಳಿತೆರೆ ಉತ್ತಮರ ಚಿತ್ರವೂ ಮುಂದಿದೆ
ಒಂದು ಕೃಷ್ಣನ ಚಕ್ರ…
ಎರಡು ಅಶೋಕ ಚಕ್ರ…
ಮೂರು ಕಾಲದ ಚಕ್ರ ಜೀವನ ಚಕ್ರಾ…

ಅತೀರಥ ಮಹಾರಥ ಸಾರಥೀ…
ಆಟೋ ಡ್ರೈವರ್ ಕೂಡ ಒಬ್ಬ ಸಾಹಿತಿ
ಅತೀರಥ ಮಹಾರಥ ಸಾರಥೀ…
ಎಲ್ಲರನು ಪ್ರೀತಿಸುವ ಸಂಸ್ಕೃತಿ

ಕೈ ಮುಗಿದು ಏರು ಇದು ಕನ್ನಡದ ತೇರು
ನಂಬಿ ಬಂದು ಕೂರು ಇದು ಕನ್ನಡಿಗನ ತೇರು

ನಮದು ಬೆವರಿನ ಬಂಡಿ ಎಂದು ನಿಲ್ಲುವುದಿಲ್ಲ
ನಿಮಗೆ ಸೇವೆಯ ಮಾಡೋ ಭಾಗ್ಯ ನೀಡಿದಿರಲ್ಲ
ನಾವೇ ನರ ನಾಡಿ ರಾಜಧಾನಿಗೆ

… ಸಾರಥಿ
ಸೂರ್ಯ ನಮಗೆ ಎತ್ತುತಾನೆ ಆರತೀ…
… ಸಾರಥಿ
ರಥ ನಡೆಸೋ ಕೃಷ್ಣನಿಗೆ ಸಂತತೀ…

Kai Mugidu Yeru Song Lyrics In English

Kai Mugidu Yeru Idu Kannadada Theru
Nambi Bandu Kooru Idu Kannadigana Theru

Namadu Bevarina Bandi Yendu Nilluvudilla
Nimage Seveya Maado Bhaagya Needidiralla
Naave Nara Naadi Raajadanige

Athiratha Maharatha Sarathi
Soorya Namge Yeththuthaney Aarathi
Athiratha Maharatha Sarathi
Ratha Nadso Krishnanigey Santhathi

Bandano Bandano Bandano Bandano…
Stylagi Bandano Namma Sarati Bandani
Avna Maatalli Gambhira Lookalli Balu Shoora
You Can Get Enough Get Enough
Tandaano Tandaano Geluvannu Tandaano
Ardha Raajyakke Odeyano
Punya Maada Bekanno

Kaiya Thatti Koogidare Haajari Naavu
Helidalli Hoguvevu Heliri Neevu

Meterina Mele Naya Paiseyu Beda
Manavate Namagu Ide Mareyale Beda

Uchithadali Payanavidey Prajapadanovige
Hagalirulu Kadimey Dhara Vruddara Paalige

Yaavde Sarkaara Bandru
Yaare Saradara Bandru
Namge Naavene Raja, Auto Raja

Athiratha Maharatha Sarathi
Yaavde Address Aadru Ide Maahithi
Athiratha Maharatha Sarathi
Yellarigu Goththu Namma Sangathi

Degreegalu Kayyalive Dhaddaru Alla
Swantha Khushi Saaguthide Chintheye Illa

Khaaki Battey Dharisuvevu Nyayavey Naavu
Janaganakey Dhudiyuvevu Manasey Hoovu

Heththavara Hoththavara Shakthiyu Hindidey
Vellidare Uththamara Chithravu Mundidey

Ondu Krishnana Chakra, Eradu Ashoka Chakra
Mooru Kalada Chakra, Jeevana Chakra

Athiratha Maharatha Sarathi
Autodriver Kuda Obba Saahithi
Athiratha Maharatha Sarathi
Yellarannu Preethisuva Samskruthi

Kai Mugidu Yeru Idu Kannadada Theru
Nambi Bandu Kooru Idu Kannadigana Theru

Namadu Bevarina Bandi Yendu Nilluvudilla
Nimagey Seveya Maado Bhaagya Needidiralla

Naavey Nara Naadi Raajadanigey
… Sarathi
Soorya Namge Yeththuthaney Aarathi
… Sarathi
Ratha Nadso Krishnanigey Santhathi

Leave a Comment

Your email address will not be published. Required fields are marked *

Scroll to Top