Kenchalo Manchalo Lyrics – ಕೆಂಚಾಲೋ ಮಚ್ಚಾಲೋ ಎಂಗವಳ – Kariya 2003

Kenchalo Manchalo lyrics in Kannada and English. This kannada song is sung by C. Ashwath, Gururaj Hosakote. Kenchalo Manchalo lyrics are from the movie of Kariya. Starring: Darshan, Abhinayashree, B Jayashree, Dr Suresh Sharma, Mico Nagaraj. Kariya kannada movie released in 2003 and this kannada movie is directed by Prem and produced by Balaraj Anekal. Kenchalo Manchalo lyrics song music is composed by Gurukiran. Kenchalo Manchalo Lyrics are penned by V. Nagendra Prasad.

ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಕೆಂಚಲೋ ಮಂಚಾಲೊ ಸಾಹಿತ್ಯ. ಈ ಕನ್ನಡ ಹಾಡನ್ನು ಸಿ.ಅಶ್ವತ್, ಗುರುರಾಜ್ ಹೊಸಕೋಟೆ ಹಾಡಿದ್ದಾರೆ. ಕೆಂಚಲೋ ಮಂಚಾಲೊ ಸಾಹಿತ್ಯವು ಕರಿಯಾ ಚಿತ್ರದಿಂದ ಬಂದಿದೆ. ತಾರೆಯರು: ದರ್ಶನ್, ಅಭಿನಯಶ್ರೀ, ಬಿ ಜಯಶ್ರೀ, ಡಾ.ಸುರೇಶ್ ಶರ್ಮಾ, ಮೈಕೋ ನಾಗರಾಜ್. ಕರಿಯಾ ಕನ್ನಡ ಚಿತ್ರ 2003 ರಲ್ಲಿ ಬಿಡುಗಡೆಯಾಯಿತು ಮತ್ತು ಈ ಕನ್ನಡ ಚಲನಚಿತ್ರವನ್ನು ಪ್ರೇಮ್ ನಿರ್ದೇಶಿಸಿದ್ದಾರೆ ಮತ್ತು ಬಲರಾಜ್ ಅನೆಕಲ್ ನಿರ್ಮಿಸಿದ್ದಾರೆ. ಕೆಂಚಲೋ ಮಂಚಲೋ ಸಾಹಿತ್ಯ ಗೀತೆ ಸಂಗೀತವನ್ನು ಗುರುಕಿರಣ್ ಸಂಯೋಜಿಸಿದ್ದಾರೆ. ಕೆಂಚಲೋ ಮಂಚಲೋ ಸಾಹಿತ್ಯವನ್ನು ವಿ.ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.

 

Kenchalo Manchalo Lyrics

Kenchalo Manchalo Lyrics – ಕೆಂಚಾಲೋ ಮಚ್ಚಾಲೋ ಎಂಗವಳ – Kariya 2003

Song Kenchalo Manchalo
Singer C. Ashwath, Gururaj Hosakote and Murali Mohan
Music Gurukiran
Lyricist V. Nagendra Prasad
Movie Kariya
Starring Darshan, Abhinayashree, B Jayashree, Dr Suresh Sharma, Mico Nagaraj
Year 2003
Producer Balaraj Anekal
Director Prem

Kenchalo Manchalo Lyrics In Kannada

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಏ! ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಮೂಲೆ ಗಲ್ಲಿ ಮಾಲಾಶ್ರಿ ಲವ್ ಯು ಅಂದಳು
ಮೂತಿಗಿಷ್ಟು ಪ್ಯಾರ್ ಯಾಕಲೇ ಹೋಗೋ ಅಂದಳು

ಕೊನೆ ಮನೆ ತಾರಾ ಆಂಟಿಗ್ ಸ್ಕೆಚು ಹಾಕಲೇ?
ಜೈಲ್ ಊಟ ಗ್ಯಾರಂಟಿ ಜಿಪ್ಪು ಹಾಕಲೇ

ಹಳೆ ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ
ಹಳೆ ಡವ್ವು ಕಾದಾಟ ತಾಳಲಾರದೆ

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

(ಓಡ್ ಮಚ್ಚಾ)

ಎಲ್ಲಿ ನನ್ನೋನು ಪ್ರೀತಿ ತಂದೊನು ಹೀಗೇಕೆ ಮರೆಯಾದನು!

ಸೇಟು ಫಿಗರ್ ಬುಟ್ಟೀಗೆ ಬೀಳುತಾ ಇದೆ
ಎತ್ತಾಕೊಂಡ್ ಓಡೋಗೋ ಐಡಿಯಾ ಇದೆ

ಮಾಡಿ ಮನೆ ಮಾದೇವಿ ಕಾಣೆ ಆದಳು
ಸೋಡಾ ಬುಡ್ಡಿ ಶಾಮೂನ ಮ್ಯಾರೇಜ್ ಆದಳು

ಅವಳು ನನಗೆ ಸಿಗದಿದ್ರೆ ಆಸಿಡ್ ಹಾಕುವೆ
ನೀ ಹಂಗೆ ಮಾಡಿದ್ರೆ ಸ್ಲೇಟು ಹಿಡಿಯುವೆ

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು
ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

ಎಂಗಂತ ಹೇಳಲಿ ಸುತ್ತ ಮುತ್ತ ಮಚ್ಚು
ಬ್ಯಾಡ ಅಂದ್ರು ಹೋಗುತ್ತಿಲ್ಲ ಪ್ರೀತಿ ಹುಚ್ಚು

ಕೆಂಚಾಲೋ ಮಚ್ಚಾಲೋ ಎಂಗವಳ ನಿನ್ ಡವ್ ಗಳು
ಗೋವಿಂದ ಜೇಡ್ರಳ್ಳಿ ಎಂಗವಳ ನಿನ್ ಕನಸ್ ಗಳು

Kenchalo Manchalo Lyrics In English

Kenchalo Machalo Hengavla Nin Dovegalu
Govinda Jedralli Hengavla Nin Kansgalu
Kenchalo Manchalo Hengavla Nin Dovegalu
Govinda Jedralli Hengavla Nin Kansgalu

Hengantha Heli Sutha Mutha Machchu
Byadandru Hoguthilla Preethi Huchchu

Kenchalo Machalo Hengavla Nin Dovegalu
Govinda Jedralli Hengavla Nin Kansgalu

Moole Galli Maalashri Love You Andalu
Moothigishtu Pyaar Yakele Hogo Andalu

Kone Mane Taara Auntyge Sketchu Haakale
Jail Oota Guarantee Zippu Haakole

Hale Adda Neen Yaake Bittu Odidhe
Hale Dovvu Kaatana Thalalaarade

Kenchalo Machalo Hengavla Nin Dovegalu
Govinda Jedralli Hengavla Nin Kansgalu

Od Machcha

Yelli Nannonu Preethi Thandonu Heegeke Mareyaadanu

Setu Figure Buttige Beelutha Ide
Yethaakond Od Hogo Idea Ide

Mahadi Mane Mahadevi Kaane Adalu
Soda Buddi Shyamuna Marriage Adalu

Avalu Nanage Sigadiddre Acid Haakuve
Neen Hange Madidre Slate-u Hidiyuve

Kenchalo Machalo Hengavla Nin Dovegalu
Govinda Jedralli Hengavla Nin Kansgalu
Kenchalo Manchalo Hengavla Nin Dovegalu
Govinda Jedralli Hengavla Nin Kansgalu

Hengantha Heli Sutha Mutha Machchu
Byadandru Hoguthilla Preethi Huchchu

Kenchalo Machalo Hengavla Nin Dovegalu
Govinda Jedralli Hengavla Nin Kansgalu

Leave a Comment

Your email address will not be published. Required fields are marked *

Scroll to Top