Kushiyagide Kannada Song Lyrics (TajMahal) – ಖುಷಿಯಾಗಿದೆ ಸಾಹಿತ್ಯ

Kushiyagide Kannada song lyrics in Kannada and English. This kannada song is sung by Kunal Ganjawala. Kushiyagide Kannada song lyrics are from the movie of Tajmahal starring Ajay Rao & Pooja Gandhi. Tajmahal released in 2008 and the movie was directed by R. Chandru. Kushiyagide Kannada song lyrics music is composed by Abhimann Roy. Kushiyagide Kannada Song Lyrics are penned by Abhimann.

ಕುಶಿಯಾಗೈಡ್ ಕನ್ನಡ ಹಾಡಿನ ಸಾಹಿತ್ಯ ಕನ್ನಡ ಮತ್ತು ಇಂಗ್ಲಿಷ್. ಈ ಕನ್ನಡ ಹಾಡನ್ನು ಕುನಾಲ್ ಗಂಜವಾಲಾ ಹಾಡಿದ್ದಾರೆ. ಅಶಯ್ ರಾವ್ ಮತ್ತು ಪೂಜಾ ಗಾಂಧಿ ಅಭಿನಯದ ತಾಜ್ಮಹಲ್ ಚಿತ್ರದ ಕುಶಿಯಾಗಿಡ್ ಕನ್ನಡ ಹಾಡಿನ ಸಾಹಿತ್ಯ. ತಾಜ್ಮಹಲ್ 2008 ರಲ್ಲಿ ಬಿಡುಗಡೆಯಾಯಿತು ಮತ್ತು ಈ ಚಿತ್ರವನ್ನು ಆರ್.ಚಂದ್ರು ನಿರ್ದೇಶಿಸಿದ್ದಾರೆ. ಕುಶಿಯಾಗೈಡ್ ಕನ್ನಡ ಹಾಡಿನ ಸಾಹಿತ್ಯವನ್ನು ಅಭಿಮನ್ ರಾಯ್ ಸಂಯೋಜಿಸಿದ್ದಾರೆ. ಕುಶಿಯಾಗೈಡ್ ಕನ್ನಡ ಸಾಂಗ್ ಸಾಹಿತ್ಯವನ್ನು ಅಭಿಮನ್ ಬರೆದಿದ್ದಾರೆ.

 

Kushiyagide Kannada Song Lyrics

Kushiyagide Kannada Song Lyrics (TajMahal) – ಖುಷಿಯಾಗಿದೆ ಸಾಹಿತ್ಯ

Song Kushiyagide
Singer Kunal Ganjawala
Music Abhimann Roy
Lyricist R Chandru
Movie Taj Mahal
Starring Ajay Rao, Pooja Gandhi & Ananth Nag
Year 2008
Producer T Shivashankar Reddy
Director R. Chandru

Kushiyagide Kannada Song Lyrics In Kannada

ಅವ್ಳಂದ್ರೆ ನಂಗೆ ತುಂಬಾ ಇಷ್ಟ,
ಅವ್ಳಿಗು ನಾನಂದ್ರೆ ಇಷ್ಟ…
ಅನ್ಸತ್ತೆ…

ಖುಷಿಯಾಗಿದೆ ಏಕೋ ನಿನ್ನಿಂದಲೆ
ನಾ ನೋಡದೆ ನಿನ್ನನು ಇರಲಾರೆನೆ

ಒಮ್ಮೆ ನೀ ನಕ್ಕರೆ
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೆ ನೋಡುವೆ

ಹೇಳೇ ಕೋಗಿಲೆ
ಹಾಡು ಈಗಲೇ
ನಿನ್ನ ಜೊತೆಯಲೇ
ನಾನು ಹಾಡಲೇ

ಮುಂಜಾನೆ ವೇಳೆ
ಚಿಲಿಪಿಲಿ ಕಲರವ ಕೇಳಿ
ನಾ ಮರೆತು ಬಿಟ್ಟೆ ನನ್ನ

ತಣ್ಣನೆ ಗಾಳಿಲಿ
ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತು ಬಿಟ್ಟೆ ನನ್ನ

ಆದರು ಮರೆತೇ ಇಲ್ಲ ನಾನಿನ್ನ

ಆ ಚಿಲಿಪಿಲಿ ಕಲರವ ನಿನದಲ್ಲವೇ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ…
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವೆ

ಮಂಜಿನ ಹನಿಗಳ
ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆದೆ

ಚಿಟಪಟ ಮಳೆಯಲಿ
ಪದೆ ಪದೆ ನೆನೆಯುತ
ನಿನ ಸ್ಪರ್ಶವ ಸವಿದೆ

ನಿನ್ನಲ್ಲೇ ನಾ ಬೆರೆತೆ

ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಳೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ…
ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೇ
ನಿನ್ನನೇ ನೋಡುವೆ

ಅವ್ನಂದ್ರೆ ನಂಗೆ ತುಂಬಾ ಇಷ್ಟ
ಅವ್ನಿಗೂ ನಾನಂದ್ರೆ ಇಷ್ಟ….
ಅನ್ಸತ್ತೆ…..

Kushiyagide Kannada Song Lyrics In English

Avalandre Nang Tummmmba Ishta
Avalgu Naanandre Ishtaa….
Ansatte…

Kushiyagide Yeko Ninnindale
Naa Nodade Ninnanu Iralaarene

Omme Nee Nakkare
Naanu Tusu Naachuve
Reppeyaa Mucchade
Ninnane Noduve

Hele Kogile
Haadu Eegale
Ninna Jotheyale
Naanu Haadale

Munjaane Vele
Chilipili Kalarava Keli
Naa Maretubitte Nanna

Tannane Gaalili
Hunnime Chandrana Nodi
Naa Maretubitte Nanna

Aadaru Marete Illa Naa Ninna

Aa Chilipili Kalarava Ninadallave
Aa Hunnime Belaku Neenallave

Omme Nee Nakkare
Naanu Tusu Naachuve
Reppeyaa Mucchade
Ninnane Noduve

Manjina Hanigala
Chigureleya Mele
Nin Hesara Naa Bareve

Chitapata Maleyali
Pade Pade Neneyuta
Nina Sparshavaa Savive

Ninnalle Naa Berete

Aa Manjina Hanigalu Neenallave
Aa Chitapata Maleyalu Neeniruve

Omme Nee Nakkare
Naanu Tusu Naachuve
Reppeya Mucchade
Ninnane Noduve

Avanandre Nang Tumba Ishta
Avangu Naanandre Ishtaa…..
Ansatte…

Leave a Comment

Your email address will not be published. Required fields are marked *

Scroll to Top