Power of Youth Song Lyrics – Yuvarathnaa – ಪವರ್ ಆಫ್ ಯೂಥ್

Power Of Youth Song lyrics in Kannada and English. Power of Youth Song Lyrics is sung by Nakash Aziz. Power Of Youth Song lyrics are from the movie of Yuvarathnaa. Starring: Puneeth Rajkumar, Sayyeshaa Saigal, Sonu Gowda, Dhananjaya, Prakash Raj, Diganth Manchale & Other. Yuvarathnaa kannada movie release date is yet to be announced, but according to the rumors this movie may release in 2021 and this kannada movie is directed by Santosh Ananddram and produced by Vijay Kiragandur. Power Of Youth Song music for the movie is composed by Thaman S. Power Of Youth Song Lyrics are penned by Santosh Ananddram.

ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಪವರ್ ಆಫ್ ಯೂತ್ ಸಾಂಗ್ ಸಾಹಿತ್ಯ. ಈ ಕನ್ನಡ ಹಾಡನ್ನು ನಕಾಶ್ ಅಜೀಜ್ ಹಾಡಿದ್ದಾರೆ. ಪವರ್ ಆಫ್ ಯೂತ್ ಸಾಂಗ್ ಸಾಹಿತ್ಯವು ಯುವರತ್ನ ಚಿತ್ರದಿಂದ ಬಂದಿದೆ. ತಾರೆಯರು: ಪುನೀತ್ ರಾಜ್‌ಕುಮಾರ್, ಸಯೇಶಾ ಸೈಗಲ್, ಸೋನು ಗೌಡ, ಧನಂಜಯ, ಪ್ರಕಾಶ್ ರಾಜ್, ದಿಗಂತ್ ಮಂಚಲೆ ಮತ್ತು ಇತರೆ. ಯುವರತ್ನ ಕನ್ನಡ ಚಲನಚಿತ್ರ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ, ಆದರೆ ವದಂತಿಗಳ ಪ್ರಕಾರ ಈ ಚಿತ್ರ 2021 ರಲ್ಲಿ ಬಿಡುಗಡೆಯಾಗಬಹುದು ಮತ್ತು ಈ ಕನ್ನಡ ಚಿತ್ರವನ್ನು ಸಂತೋಷ್ ಆನಂದ್ರಾಮ್ ನಿರ್ದೇಶಿಸಿದ್ದಾರೆ ಮತ್ತು ವಿಜಯ್ ಕಿರಗಂಡೂರ್ ನಿರ್ಮಿಸಿದ್ದಾರೆ. ಪವರ್ ಆಫ್ ಯೂತ್ ಸಾಂಗ್ ಸಂಗೀತವನ್ನು ಥಮನ್ ಎಸ್ ಸಂಯೋಜಿಸಿದ್ದಾರೆ. ಪವರ್ ಆಫ್ ಯೂತ್ ಸಾಂಗ್ ಸಾಹಿತ್ಯವನ್ನು ಸಂತೋಷ್ ಆನಂದ್ರಾಮ್ ಬರೆದಿದ್ದಾರೆ.

 

Power of Youth Song Lyrics

Power of Youth Song Lyrics - Yuvarathnaa – ಪವರ್ ಆಫ್ ಯೂಥ್

Song Power of Youth Song
Singer Nakash Aziz
Music Thaman S
Lyricist Santhosh Ananddram
Movie Yuvarathnaa
Starring Puneeth Rajkumar, Sayyeshaa Saigal, Sonu Gowda, Dhananjaya, Prakash Raj, Diganth Manchale & Other
Year 2021
Producer Vijay Kiragandur
Director Santosh Ananddram

Power of Youth Song Lyrics In Kannada

ಯುವ… ಯುವ…
ಯುವ… ಯುವ…

ಜಾಗೊ ಜಾಗೋರೆ ಜಾಗೊ
ನಿನ್ನ ಕನಸು ನೀನಾಗು
ಮುಟ್ಟು ಗುರಿಯನ್ನ ಯುವ

ನುಗ್ಗು ನುಗ್ಗು ನೀ ನುಗ್ಗು
ನಿನ್ನ ಸೈನ್ಯ ನೀನಾಗು
ಬಿಟ್ಟು ಭಯವನ್ನ ಯುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ನಿನ್ನ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಗು

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಯುವ… ಯುವ…

ಚಾಲೆಂಜ್ ಯಾವುದೇ ಬರಲಿ
ಚಾಲೆಂಜ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೆ ಯುವ

ಗೆಲುವು ಯಾರಪ್ಪನದಲ್ಲ
ಯಶಸ್ಸು ಒಬ್ಬನದಲ್ಲ
ಪಟ್ಟರೆ ಶ್ರಮವ ಒಳ್ಳೆಯದಿನವ
ಕಾಣುವೆ ನೀನು ನಡಿ-ನಡಿ ಯುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಕಾಲು ಎಳೆಯೋ
ಜನರ ನಡುವೆ
ಕಾಲರ ಎತ್ತುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಅನುಮಾನ ಪಟ್ಟ
ಜನರ ಫೋನ್ಅಲಿ
ಡಿ.ಪಿ. ಆಗುವ

ಗೆಲ್ಲಬೇಕು ನೀ ನಿಲ್ಲೋವರೆಗೂ
ನಿಲ್ಲಬೇಕು ನೀ ಗೆಲ್ಲೋವರೆಗೂ
ಛಲದಿಂದ ನಿಲ್ಲು ನಗುವಲ್ಲೇ ಕೊಲ್ಲು
ಅವಮಾನ ಮಾಡಿದವರಾ

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

ಕಾಮೆಂಟು ಮಾಡೋವ್ರೆಲ್ಲ
ಕೆಲಸಾನ ಮಾಡೋವ್ರಲ್ಲ
ಟೀಕೆಗಳಿಗೆ ಕಿವಿಕೊಡಬೇಡ
ನಿನಗೆ ಅವರು ಹೋಲಿಕೆ ಅಲ್ಲ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ನಾವ್ ಸೋಲಲಿ ಅಂತ
ಕಾಯುತ್ತಿರುವ
ಕಾಯ್ಸುತ್ತ ಇರುವ

ಹೇ ಯುವ ಯುವ (ಹೇ)
ಹೇ ಯುವ ಯುವ (ಹೇ)

ಪರೀಕ್ಷೆಯಲ್ಲಿ
ಫೇಲ್ ಆಗೋರು
ಬದುಕು ಕಟ್ಟುವ

ಹೇ
ಹೆಸರು ಮಾಡು ಹಸಿರಾಗೋ ಹಾಗೆ
ಉಸಿರು ಹೋದರು ಹೆಸರಿರೋ ಹಾಗೆ
ಆ ಚರಿತ್ರೆಗೆ ನೀನ್ ಮುನ್ನುಡಿ
ನೂರು ಸಾರಿ ಕೂಗು

ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್
ಪವರ್ ಆಫ್ ಯೂಥ್

Power of Youth Song Lyrics In English

Yuva… Yuva…
Yuva… Yuva…

Jaago Jaagore Jaago
Ninna Kanasu Neenaagu
Muttu Guriyanna Yuva

Nuggu Nuggu Nee Nuggu
Ninna Sainya Neenagu
Bittu Bhayavanna Yuva

Gellabeku Nee Nillo Varegu
Nillabeku Nee Gello Varegu
Ninna Badukige Neene Kannadi
Ninna Nambi Saagu

Hey
Hesaru Maadu Hasiraago Haage
Usiru Hodaru Hesariro Haage
Aa Charitrege Neene Munnudi
Nooru Saari Koogu

Power of Youth
Power of Youth
Power of Youth
Power of Youth

Yuva… Yuva…

Challenge Yaavude Barali
Challenge Yaarade Irali
Edurisu Neenu Eduraaliyanu
Hinde Thirugi Nodade Yuva

Geluvu Yaarappanadalla
Yashassu Obbanadalla
Pattare Shramava Olleyadinava
Kaanuve Neenu Nadi-nadi Yuva

Hey Yuva Yuva (Hey)
Hey Yuva Yuva (Hey)

Kaalu Eleyo
Janara Naduva
Collar Yetthuva

Hey Yuva Yuva (Hey)
Hey Yuva Yuva (Hey)

Anumaana Patta
Janara Phone-ina
DP Aaguva

Gellabeku Nee Nillo Varegu
Nillabeku Nee Gello Varegu
Chaladinda Nillu Naguvalle Kollu
Avamaana Maadidavaraa

Power of Youth
Power of Youth

Comment-u Maadovrella
Kelasaana Maadovralla
Teekegalige Kivikodabeda
Ninage Avaru Holike Alla

Hey Yuva Yuva (Hey)
Hey Yuva Yuva (Hey)

Naav Solali Antha
Kaayutthiruva
Kaaysuttha Iruva

Hey Yuva Yuva (Hey)
Hey Yuva Yuva (Hey)

Pareeksheyalli
Fail Aagoru
Badaku Kattuva

Hey
Hesaru Maadu Hasiraago Haage
Usiru Hodaru Hesariro Haage
Aa Charitrege Neene Munnudi
Nooru Saari Koogu

Power of Youth
Power of Youth
Power of Youth

Leave a Comment

Your email address will not be published. Required fields are marked *

Scroll to Top